¡Sorpréndeme!

ಕೊನೆಗೂ ಘೋಷಣೆಯಾಯ್ತು ಅಯೋಧ್ಯೆಯ ರಾಮ ಮಂದಿರ ಉದ್ಘಾಟನಾ ದಿನಾಂಕ | Oneindia Kannada

2023-01-06 3,666 Dailymotion

Union home minister Amit Shah announced in Tripura on Thursday that the Ram Temple at Ayodhya will be ready by January 1, 2024,
ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರವು ಲೋಕಸಭೆ ಚುನಾವಣೆ ವರ್ಷವಾದ 2024ರ ಮೊದಲ ದಿನದಂದು ಸಾರ್ವಜನಿಕರ ದರ್ಶನಕ್ಕೆ ತೆರೆಯಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

#AyodhyeRamaMandira #Ayodhye #Amitshah #UPCMYogiadithyanath #Rammandir #Tripuraelection #BJPGovernment #Ayodhyeissue